Peenya Flyover | 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಫ್ಲೈಓವರ್..!

#publictv #peenya #bengaluru

ಪೀಣ್ಯ ಪ್ಲೈಓವರ್ ಮೇಲೆ ಶೀಘ್ರದಲ್ಲೆ ಹೆವಿ ವೆಹಿಕಲ್ ಓಡಾಟ..?
6 ತಿಂಗಳ ಬಳಿಕ ಹೆವಿ ವೆಹಿಕಲ್ ಓಡಾಟಕ್ಕೆ ಅವಕಾಶ ಸಾಧ್ಯತೆ
ಹೆವಿವೆಹಿಕಲ್ ಓಡಾಟಕ್ಕೆ ಅವಕಾಶ ಕೊಡಲು ತಜ್ಞರ ಸಮ್ಮತಿ ಸಾಧ್ಯತೆ
ಗೂಡ್ಸ್ ಟ್ರಕ್ಸ್, ಬಸ್, ಖಾಲಿ ಲಾರಿ, ಟ್ರಕ್ ಓಡಾಟಕ್ಕೆ ಅವಕಾಶ ಸಾಧ್ಯತೆ
20 ಟನ್‍ವರೆಗಿನ ವಾಹನ ಓಡಾಟಕ್ಕೆ ಅವಕಾಶ ನೀಡಬಹುದು ಅಂದಿರೋ ತಜ್ಞರು
20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಫ್ಲೈಓವರ್..!
ಡಿಸೆಂಬರ್ 25ರಿಂದ ಹೆವಿ ವೆಹಿಕಲ್‍ಗೆ ನಿರ್ಬಂಧ ಹೇರಲಾಗಿತ್ತು

Watch Live Streaming On http://www.publictv.in/live